Advertisement

Oppo A18 ಬಿಡುಗಡೆ- ಪ್ರಿ ಆರ್ಡರ್‌ ಲಭ್ಯ, ಅ.25ರಿಂದ ಮಾರಾಟ 

08:33 PM Oct 18, 2023 | Team Udayavani |

ಒಪ್ಪೋ ಎ 18 ಸ್ಮಾರ್ಟ್‌ಫೋನ್‌ನ ನೂತನ ಆವೃತ್ತಿ ಭಾರತದಲ್ಲಿ ಬಿಡುಗಡೆಗೊಂಡಿದೆ. 6.56 ಇಂಚ್‌ ಡಿಸ್‌ಪ್ಲೇ 5,000 ಎಂಇಎಚ್‌ ಬ್ಯಾಟರಿ, ಸೈಡ್‌ ಮೌಂಟೇಡ್‌ ಫಿಂಗರ್‌ಪ್ರಿಂಟ್‌ ವಿನ್ಯಾಸವನ್ನು ಸ್ಮಾರ್ಟ್‌ಫೋನ್‌ ಒಳಗೊಂಡಿದೆ.

Advertisement

ಇರದ ಜತಗೆ 4ಜಿಬಿ ರ್ಯಾಮ್‌+128 ಜಿಬಿ ಸ್ಟೋರೇಜ್‌ ಹಾಗೂ 4ಜಿಬಿ+64 ಜಿಬಿಯೊಂದಿಗೆ 2 ರೀತಿಯ ಸ್ಟೋರೆಜ್‌ ಕೆಪಾಸಿಟಿಯಲ್ಲಿ ಫೋನ್‌ ಲಭ್ಯವಿದ್ದು, 8 ಎಂಪಿ ಮೇನ್‌ ಕ್ಯಾಮೆರಾ ಹಾಗೂ 5ಎಂಪಿ ಸೆಲ್ಫಿ ಕ್ಯಾಮೆರಾ ವಿನ್ಯಾಸವನ್ನು ಒಳಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next