Advertisement
ವಿಚಾರಣೆಗಾಗಿ ಹಾಜರಾಗಬೇಕು ಎಂಬ ಸೂಚನೆಯನ್ನು ಮಾನ್ಯ ಮಾಡದ್ದರಿಂದ ಕೋರ್ಟ್ ಈ ತೀರ್ಮಾನ ಕೈಗೊಂಡಿದೆ. ಸೇನೆಯ ನಿವೃತ್ತ ಮುಖ್ಯಸ್ಥರನ್ನು ಹೇಡಿ ಎಂದು ಸುಪ್ರೀಂಕೋರ್ಟ್ ಜರೆದಿದೆ. ಹೀಗಾಗಿ ಮತ್ತೆ ಸಕ್ರಿಯ ರಾಜಕೀಯಕ್ಕೆ ಬರಬೇಕು ಎಂಬ ಅವರ ಕನಸು ಭಗ್ನವಾಗಿದೆ. ಚಿಕಿತ್ಸೆಯ ಹೆಸರಿನಲ್ಲಿ ಅವರು 2016ರ ಮಾರ್ಚ್‌ನಿಂದ ದುಬೈನಲ್ಲಿಯೇ ನೆಲೆಸಿದ್ದಾರೆ . Advertisement
ಪಾಕಿಸ್ತಾನದ ಚುನಾವಣೆ :ಮುಷರ್ರಫ್ ಸ್ಪರ್ಧೆಗೆ ನಿಷೇಧ
11:16 AM Jun 15, 2018 | |
Advertisement
Udayavani is now on Telegram. Click here to join our channel and stay updated with the latest news.