Advertisement

ಸೋಲಿಗರು ಲಸಿಕೆ ಪಡೆಯಲು ಮನವೊಲಿಕೆ

03:48 PM May 16, 2021 | Team Udayavani |

ಯಳಂದೂರು: ತಾಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿರುವ ಸೋಲಿಗರು ಲಸಿಕೆಹಾಕಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದು,ಅವರ ಮನವೊಲಿಸಲಾಗುವುದು ಎಂದುಶಾಸಕ ಎನ್‌. ಮಹೇಶ್‌ ತಿಳಿಸಿದರು.

Advertisement

ಬಿಳಿಗಿರಿರಂಗನಬೆಟ್ಟದ ವಿಜಿಕೆಕೆ ಆಸ್ಪತ್ರೆಗೆಶನಿವಾರ ಭೇಟಿ ನೀಡಿ ವೈದ್ಯರೊಂದಿಗೆಸಮಾಲೋಚನೆ ನಡೆಸಿದ ಅವರು, ಬೆಟ್ಟದಲ್ಲಿಇದುವರೆಗೆ 8 ಪಾಸಿಟಿವ್‌ ಕೇಸ್‌ಗಳುಬಂದಿದ್ದು ಇದರಲ್ಲಿ ಕೇವಲ ಒಬ್ಬರು ಮಾತ್ರಸೋಲಿಗರಾಗಿದ್ದಾರೆ. ಎಲ್ಲರೂ ಕೂಡ ಹೋಂಐಸೋಲೇಷನ್‌ನಲ್ಲೇ ಇದ್ದಾರೆ ಎಂದರು.

ನರೇಗಾದಡಿ ಬೆಟ್ಟದಲ್ಲಿ ಕೆಲಸ ಮಾಡಲುಅನುಕೂಲವಾಗುವಂತೆ ಕ್ರಮ ವಹಿಸಲಾಗುವುದು. ಇಲ್ಲಿ ಒಟ್ಟು 13 ಸಣ್ಣಪುಟ್ಟಕೆರೆಗಳಿದ್ದು ಈ ಕಾಮಗಾರಿ ಕೈಗೊಳ್ಳಲು ಸಲಹೆನೀಡಲಾಗುವುದು ಎಂದರು. ಗ್ರಾಮೀಣಹಾಗೂ ನಗರ ಭಾಗದ ಪತ್ರಕರ್ತರನ್ನುಕೋವಿಡ್‌ ವಾರಿಯಾರ್ಸ್‌ ಎಂದುಘೋಷಿಸಬೇಕು. ಇವರಿಗೂ ಸರ್ಕಾರದಸೌಲಭ್ಯ ತಲಪಿಸಬೇಕು.

ಈ ಬಗ್ಗೆ ಸಚಿವರಸಭೆಯಲ್ಲಿ ಮಾತನಾಡುತ್ತೇನೆ ಎಂದರು. ಈವೇಳೆ ತಹಶೀಲ್ದಾರ್‌ ಜಯಪ್ರಕಾಶ್‌, ಇಒಉಮೇಶ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next