Advertisement

ಪೆರ್ಮುದೆ: ಇಗರ್ಜಿಯಾಗಿ ಘೋಷಣೆ 

11:15 AM Mar 20, 2018 | Karthik A |

ಕಾಸರಗೋಡು: ಪೆರ್ಮುದೆ ಸಂತ ಲಾರೆನ್ಸ್‌ ಚಾಪೆಲನ್ನು ಇಗರ್ಜಿಯನ್ನಾಗಿ (ಧರ್ಮಕ್ಷೇತ್ರ) ಸೋಮವಾರ ಅಧಿಕೃತವಾಗಿ ಘೋಷಿಸಲಾಯಿತು. ಪೆರ್ಮುದೆ ಲಾರೆನ್ಸ್‌ ನಗರದಲ್ಲಿ ನಡೆದ ಸಮಾರಂಭದಲ್ಲಿ ಮಂಗಳೂರು ಬಿಷಪ್‌ ರೈ| ರೆ| ಡಾ| ಅಲೋಶಿಯಸ್‌ ಪಾವ್ಲ್ ಡಿ’ಸೋಜಾ ಅವರು ಪೆರ್ಮುದೆ ಚಾಪೆಲನ್ನು ಇಗರ್ಜಿಯನ್ನಾಗಿ ಘೋಷಿಸಿದರು. ಈ ಸಂದರ್ಭದಲ್ಲಿ ಪೆರ್ಮುದೆ ಸಂತ ಲಾರೆನ್ಸ್‌ ಇಗರ್ಜಿಯ ಪ್ರಥಮ ಧರ್ಮಗುರುಗಳಾಗಿ ಫಾ| ಮೆಲ್ವಿನ್‌ ಫೆರ್ನಾಂಡಿಸ್‌ ಅವರಿಗೆ ಧರ್ಮಾಧ್ಯಕ್ಷರು ಅಧಿಕಾರ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next