Advertisement
ನಗರದಲ್ಲಿ ನೋಂದಣಿ ಹೊಂದಿಲ್ಲದ ಸರಿಸುಮಾರು 12 ಮದರಸಾಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು, ಅಗತ್ಯ ದಾಖಲೆಗಳನ್ನೂ ಪರಿಶೀಲನೆಗೆ ತಂದೊಪ್ಪಿಸುವಂತೆ ಇಲಾಖೆ ಸೂಚನೆ ನೀಡಿದೆ. ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದಲ್ಲಿ 24,000 ಮದರಸಾಗಳಿದ್ದು, ಅವುಗಳ ಪೈಕಿ 16,000 ಮದರಸಾಗಳಿಗೆ ಮಾನ್ಯತೆ ಇವೆ. ಉಳಿದಂತೆ 8,000 ಮದರಸಾಗಳು ನೋಂದಣಿಯಾಗಿಲ್ಲ. ಸದ್ಯಕ್ಕೆ ಮುಜಾಫರ್ ನಗರದ ಮದರಸಾಗಳಿಗೆ ನೋಟಿಸ್ ನೀಡಿ, ದಾಖಲೆ ಸಲ್ಲಿಕೆಗೆ 3 ದಿನಗಳ ಗಡುವು ನೀಡಲಾಗಿದೆ. Advertisement
Lucknow: ನೋಂದಣಿ ಆಗದ ಮದರಸಾಗಳಿಗೆ ದಂಡ
08:47 PM Oct 24, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.