Advertisement
ಮಿಗ್-21 ಮಾದರಿಯ ಯುದ್ಧ ವಿಮಾನಗಳನ್ನು ನಿಧಾನವಾಗಿ ಸೇವೆಯಿಂದ ಹಿಂಪಡೆಯುವ ನಡುವೆಯೇ ಅದರ ಬದಲಾಗಿ ಹೊಸ ವಿಮಾನಗಳನ್ನು ನೀಡಬೇಕು. ಮಿಗ್-21, ಮಿಗ್-27 ವಿಮಾನಗಳನ್ನು ಮುಂದಿನ 10 ವರ್ಷಗಳಲ್ಲಿ ಸೇವೆಯಿಂದ ನಿವೃತ್ತಿಗೊಳಿಸಬೇಕು. ಹೀಗಿದ್ದರೂ, ಪ್ರಬಲ ಯುದ್ಧ ವಿಮಾನಗಳನ್ನು ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್, ಏರೋನಾಟಿಕಲ್ ಡೆವಲಪ್‌ಮೆಂಟ್ ಏಜೆನ್ಸಿ ಅಭಿವೃದ್ಧಿಪಡಿಸಿ, ತಯಾರಿಸಿ ಐಎಎಫ್ಗೆ ನೀಡಲು ವಿಳಂಬ ಮಾಡಿದೆ ಎಂದು ಟೀಕಿಸಲಾಗಿದೆ. Advertisement
‘ತೇಜಸ್’ವಿಳಂಬ: ಎಚ್‌ಎಎಲ್‌ಗೆ ತರಾಟೆ
08:45 AM Dec 15, 2018 | Karthik A |
Advertisement
Udayavani is now on Telegram. Click here to join our channel and stay updated with the latest news.