Advertisement

“ಪರಸಂಗ’‌ ಡಬ್ಬಿಂಗ್‌ ಮ‌ುುಗೀತು

03:10 PM Nov 24, 2017 | |

ಅಂದು 1978ರಲ್ಲಿ ಹಿರಿಯ ನಟ ಲೋಕೇಶ್‌ ಅವರು ಅಭಿನಯಿಸಿದ್ದ “ಪರಸಂಗದ ಗೆಂಡೆತಿಮ್ಮ’ ಯಾರಿಗೆ ತಾನೆ ಗೊತ್ತಿಲ್ಲ. ಈಗ “ಪರಸಂಗ’ ಎನ್ನು ಚಿತ್ರ ಆದ್ಯ ಸಿನಿ ಹೌಸ್‌ ಅಡಿಯಲ್ಲಿ ತಯಾರಾಗಿ ಮಾತುಗಳ ಜೋಡಣೆ ಹಂತಕ್ಕೆ ಬಂದು ನಿಂತಿದೆ. 

Advertisement

ಪರಸಂಗ ಪ್ರೇಕ್ಷಕರ ಸಂಗ ಮಾಡಲು ಇನ್ನೇನು ಕೆಲವೇ ದಿವಸಗಳು ಕಾಯಬೇಕು ಅಂತ ಹೇಳುತ್ತಾರೆ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಕೆ ಎಂ ರಘು. ಈ ಸಿನಿಮಾ ವಿಶೇಷ ಕಥೆಯನ್ನು ಒಳಗೊಂಡಿದೆ. 

ಎಚ್‌ ಕುಮಾರ್‌, ಎಂ ಮಹಾದೇವಗೌಡ, ಕೆ ಎಂ ಲೋಕೇಶ್‌ ನಿರ್ಮಾಣಕ್ಕೆ ಸಹ ನಿರ್ಮಾಪಕರಾಗಿ ಪ್ರಕಾಶ್‌ ಮಂಡ್ಯ, ಸಿದ್ದೇಗೌಡ ಎಸ್‌ ಸೇರಿಕೊಂಡಿದ್ದಾರೆ. ಈ ಚಿತ್ರದ ಪ್ರಧಾನ ಪಾತ್ರದಲ್ಲಿ ಖ್ಯಾತ ನಗೆ ನಟ ಮಿತ್ರ, ಅಕ್ಷತ ಶ್ರೀನಿವಾಸ್‌, ಮನೋಜ್‌, ತರುಣ್‌ ಸುಧೀರ್‌,

-ಕಾಮಿಡಿ ಕಿಲಾಡಿಗಳು ನಟರುಗಳಾದ ಗೋವಿಂದೇಗೌಡ, ಸಂಜು ಬಸಯ್ಯ, ಮಜಾ ಭಾರತ ಹಾಸ್ಯ ರಿಯಾಲಿಟಿ ಶೋ ಕಲಾವಿದೆ ಚಂದ್ರ ಪ್ರಭ ಇದ್ದಾರೆ. ಹರ್ಷವರ್ಧನರಾಜ್‌ ಸಂಗೀತ, ಸುಜೈ ಕುಮಾರ್‌ ಛಾಯಾಗ್ರಹಣ, ಕೆ ಎಂ ಪ್ರಕಾಶ್‌ ಸಂಕಲನ ಈ “ಪರಸಂಗ’ ಚಿತ್ರಕ್ಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next