Advertisement

ಅಂಡಮಾನ್‌ ದ್ವೀಪಗಳಿಗೆ ಪರಮವೀರರ ಹೆಸರು

12:13 AM Jan 24, 2023 | Team Udayavani |

ಹೊಸದಿಲ್ಲಿ: ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳಿಗೆ ಇನ್ನು 21 ಪರಮವೀರ ಚಕ್ರ ಪುರಸ್ಕೃತ ಪರಾಕ್ರಮಿಗಳ ಹೆಸರು!

Advertisement

ಇದುವರೆಗೆ ಈ ದ್ವೀಪಗಳಿಗೆ ಹೆಸರಿರಲಿಲ್ಲ. ಸೋಮವಾರ ನೇತಾಜಿ ಸುಭಾಷ್‌ ಚಂದ್ರಬೋಸ್‌ ಜಯಂತಿ ಅಂಗವಾಗಿ ನಡೆದ ಪರಾಕ್ರಮಿ ದಿನದಂದು ಈ ದ್ವೀಪಗಳಿಗೆ ನಾಮಕರಣ  ಮಾಡಲಾಗಿದೆ. ನೇತಾಜಿ ದ್ವೀಪದಲ್ಲಿ ನಿರ್ಮಿಸಲಾಗಿರುವ ನೇತಾಜಿ ಸ್ಮಾರಕದ ಮಾದರಿ ಯನ್ನೂ ಪ್ರಧಾನಿ ನರೇಂದ್ರ ಮೋದಿ ಅನಾವರಣ ಮಾಡಿದ್ದಾರೆ.

ದ್ವೀಪಗಳ ಹೆಸರುಗಳು: ಸೋಮನಾಥ, ಕರಮ್‌ಸಿಂಗ್‌, ರಾಣೆ, ಜಾದುನಾಥ್‌, ಪಿರು, ಸಲಾರಿಯಾ, ಧನ್‌ ಸಿಂಗ್‌, ಜೋಗಿಂದರ್‌, ಶಾಯ್‌ತಾನ್‌ ಸಿಂಗ್‌, ಹಮೀದ್‌, ತಾರಾಪೋರೆ, ಎಕ್ಕಾ, ಹೋಶಿಯಾರ್‌, ಖೇತ್ರಪಾಲ್‌, ಸೇಖೋನ್‌, ರಾಮಸ್ವಾಮಿ, ಬಾನಾ, ಬಾತ್ರಾ, ಪಾಂಡೆ, ಸಂಜಯ್‌, ಯೋಗೀಂದ್ರ ದ್ವೀಪಗಳು.

Advertisement

Udayavani is now on Telegram. Click here to join our channel and stay updated with the latest news.

Next