Advertisement

Paralympics ಕಾಂಗೋ ಆ್ಯತ್ಲೀಟ್‌ಗಳು ನಾಪತ್ತೆ: ತನಿಖೆ ಆರಂಭ

11:10 PM Sep 13, 2024 | Team Udayavani |

ಪ್ಯಾರಿಸ್‌: ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ವೇಳೆ ನಾಪತ್ತೆಯಾಗಿರುವ ಇಬ್ಬರು ಕಾಂಗೋ ಕ್ರೀಡಾಪಟುಗಳ ಹುಡುಕಾಟಕ್ಕೆ ಸಂಬಂಧಿಸಿದಂತೆ ಫ್ರೆಂಚ್‌ ನ್ಯಾಯಾಂಗ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ. ಸೆ. 5ರಂದು ಇವರು ಕಾಣೆಯಾಗಿರುವ ಬಗ್ಗೆ ಮಾಹಿತಿ ಲಭಿಸಿದ್ದು, ಸೆ. 7ರಂದೇ ಅಧಿಕಾರಿಗಳು ತನಿಖೆ ಶುರು ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Advertisement

ಕಾಣೆಯಾದವರೆಂದರೆ, ಶಾಟ್‌ಪುಟರ್‌ ಮಿರೆಲ್ಲೆ ಎನ್‌ಗಂಗ ಮತ್ತು ಅಂಧ ಸ್ಪ್ರಿಂಟರ್‌ ಇಮ್ಯಾನುಯೆಲ್‌ ಗ್ರೇಸ್‌. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗೋ ಅಧಿಕಾರಿಗಳು ದೂರು ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next