Advertisement
ತಾಲೂಕಿನ ಅಂಕೇಗೌಡನ ಕೊಪ್ಪಲು ಗ್ರಾಮದ ನಾಗರಾಜು (54) ಮೃತ ರೈತ. ಅವರು ಬೇಸಾಯಕ್ಕಾಗಿ ಸೊಸೈಟಿ, ಚಿನಕುರಳಿ ಡಿಸಿಸಿ ಬ್ಯಾಂಕ್, ಚಿನ್ನಾಭರಣದ ಮೇಲೆ ಸಾಲ ಸೇರಿದಂತೆ ಖಾಸಗಿ ಮೈಕ್ರೋ ಫೈನಾನ್ಸ್ ಕಂಪೆನಿಗಳಿಂದ ಸುಮಾರು 6 ಲಕ್ಷ ರೂ. ಸಾಲ ಮಾಡಿದ್ದರೆನ್ನಲಾಗಿದೆ. ಇತ್ತೀಚಿನ ದಿನಗಳಲ್ಲಿ ಸಾಲಬಾಧೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು.
Advertisement
Pandavapura ಸಾಲ ಬಾಧೆ ತಾಳಲಾರದೇ ರೈತ ಆತ್ಮಹತ್ಯೆ
01:05 AM Sep 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.