Advertisement
ಪಂಪ ವಿರಚಿತ “ವಿಕ್ರಮಾರ್ಜುನ ವಿಜಯ’ದ ಮರು ವ್ಯಾಖ್ಯಾನದಂತೆ ಕಂಡುಬರುವ ನಾಟಕ, ಕೆ.ವೈ. ನಾರಾಯಣಸ್ವಾಮಿ ಅವರ “ಪಂಪಭಾರತ’. ಅಲ್ಲಿ ಪಂಪ, ತನಗೆ ಆಶ್ರಯ ನೀಡಿದ ಅರಿಕೇಸರಿಯನ್ನು ಅರ್ಜುನನಿಗೆ ಸಮೀಕರಿಸಿ ಮಹಾಭಾರತವನ್ನು ಚಿತ್ರಿಸುತ್ತಾನೆ. ಇಲ್ಲಿ ಕೆ.ವೈ. ನಾರಾಯಣ ಸ್ವಾಮಿಯವರು, ಕರ್ಣನ ಸಾವು- ನೋವಿನಲ್ಲಿ ಮಹಾಭಾರತವನ್ನು ಕಟ್ಟಿಕೊಡುವ ಕೆಲಸ ಮಾಡಿದ್ದಾರೆ.
ಯಾವಾಗ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.