Advertisement
ಕಂಟೇನರ್ ಲಾರಿಯೊಂದರಲ್ಲಿ 21,018ಕೆಜಿ ಗೋ ಮಾಂಸವನ್ನು ತಮಿಳುನಾಡಿನಿಂದ ಮುಂಬೈ- ಅಹಮದಾಬಾದ್ ಹೆದ್ದಾರಿ ಮುಖಾಂತರ ಮಂಗಳವಾರ ಸಂಜೆ ವೇಳೆ ಸಾಗಿಸಲಾಗುತ್ತಿತ್ತು. ಪಾಲ್ಘಾರ್ ಜಿಲ್ಲೆಯಲ್ಲಿ ಪೊಲೀಸರು ಆ ಲಾರಿಯನ್ನು ತಡೆದು, ಪರಿಶೀಲನೆ ನಡೆಸಿದಾಗ ಅದರಲ್ಲಿ ಗೋಮಾಂಸ ಇದ್ದದ್ದು ಕಂಡುಬಂದಿದೆ.
Advertisement
20 ಲಕ್ಷ ರೂ. ಮೌಲ್ಯದ ಗೋಮಾಂಸ ವಶ
07:21 PM Dec 04, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.