Advertisement
ಪಾಕಿಸ್ತಾನದ ಯೂಟ್ಯೂಬರ್ ನೂರ್ ರಾಣಾ ಎಂಬಾಕೆಯ ವಿಡಿಯೋ ಬಗ್ಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿ, ಆಕೆಯನ್ನು ಟೀಕಿಸಿದ್ದಾರೆ.
Related Articles
Advertisement
ಆದರೆ ಈ ವಿಡಿಯೋಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
”ನಿಮ್ಮ ತಂಗಿಯ ಸಾವಿನ ಕುರಿತು ಈ ರೀತಿಯಾಗಿ ತೋರಿಸುವುದಕ್ಕೆ ನಿಮಗೆ ನಾಚಿಕೆ ಆಗಬೇಕು. ದೇವರು ನಮಗೆ ಹಣ ಸಂಪಾದಿಸಲು ಸಹಾಯ ಮಾಡು” ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ”ನಮ್ಮ ಸಮಾಜದಲ್ಲಿ ಈ ರೀತಿಯ ಜನರು ಇದ್ದಾರೆ ಎಂದು ನಂಬಲು ಸಾಧ್ಯವಿಲ್ಲ” ಎಂದು ಮತ್ತೊಬ್ಬರು ಬರೆದಿದ್ದಾರೆ.
“ಜನ ತಮ್ಮ ಕುಟುಂಬದ ಸದಸ್ಯರ ಸಾವನ್ನು ವ್ಲಾಗಿಂಗ್‌ಗೆ ವಿಷಯವಾಗಿ ತೆಗೆದುಕೊಳ್ಳುತ್ತಾರೆ ಎಂದು ಎಂದಿಗೂ ಯೋಚಿಸಿರಲಿಲ್ಲ. ನಿಮಗೆ ನಾಚಿಕೆ ಆಗಬೇಕು” ಕಮೆಂಟ್ ಮಾಡಲಾಗಿದೆ.
‘ದ್ವೇಷದ ಕಾಮೆಂಟ್‌ಗಳನ್ನು ನಿರ್ಲಕ್ಷಿಸಿ ಸಹೋದರಿ. ಒಂದು ದಿನ ನೀವು ಯಶಸ್ವಿ ವ್ಲಾಗರ್ ಆಗುತ್ತೀರಿ. ಈ ಜನರು ಅಸೂಯೆ ಮತ್ತು ನಿರುದ್ಯೋಗಿಗಳು. ಕಂಟೆಂಟ್ ಮಾಡುವುದನ್ನು ಮುಂದುವರಿಸಿ ಮತ್ತು ಶ್ರಮಿಸಿ” ಒಬ್ಬರು ನೂರ್ ಪರವಾಗಿ ಕಮೆಂಟ್ ಮಾಡಿದ್ದಾರೆ.
ರಾಣಾ ಅವರು ಯೂಟ್ಯೂಬ್‌ನಲ್ಲಿ ಸುಮಾರು 2.92 ಸಾವಿರ ಚಂದಾದಾರರನ್ನು ಹೊಂದಿದ್ದಾರೆ ಮತ್ತು ಇನ್ಸ್ಟಾಗ್ರಾಮ್ ನಲ್ಲಿ 19,000 ಕ್ಕೂ ಹೆಚ್ಚು ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.