Advertisement

ಭಾರತ ಜಾಧವ್‌ ವಿವರ ಕೊಡುತ್ತಿಲ್ಲ: ಪಾಕ್‌

09:30 AM Feb 10, 2018 | Karthik A |

ಇಸ್ಲಾಮಾಬಾದ್‌: ಬೇಹುಗಾರಿಕೆ ಆರೋಪದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರುವ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಪಾಸ್‌ಪೋರ್ಟ್‌ ಹಾಗೂ ಅವರ ಸೇವೆಯ ವಿವರವನ್ನು ನೀಡುವಂತೆ ಭಾರತಕ್ಕೆ ಕೋರಿಕೆ ಸಲ್ಲಿಸಿದ್ದರೂ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪಾಕಿಸ್ಥಾನ ಆರೋಪಿಸಿದೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next