Advertisement

Pakistan: ಪಾಕ್‌ಗೆ ಐಎಂಎಫ್ ನಿಂದ 58 ಸಾವಿರ ಕೋಟಿ ರೂ. ನೆರವು

10:38 PM Jul 13, 2024 | Team Udayavani |

ಇಸ್ಲಾಮಾಬಾದ್‌: ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) 58 ಸಾವಿರ ಕೋಟಿ ರೂ.(7 ಬಿಲಿಯನ್‌ ಡಾಲರ್‌)ಗಳಷ್ಟು ಸಾಲ ನೀಡಲು ಒಪ್ಪಿಕೊಂಡಿದೆ.

Advertisement

ಇದರ ಬೆನ್ನಲ್ಲೇ ಮಾತನಾಡಿರುವ ಪಾಕ್‌ ಪ್ರಧಾನಿ ಶೆಹಬಾಜ್‌ ಷರೀಫ್, “ಐಎಂಎಫ್ ನೆರವು ಪಡೆಯುತ್ತಿರುವುದು ಇದು ಕೊನೆಯ ಬಾರಿ. ಯಾರಿಗೆ ತೆರಿಗೆ ವಿಧಿಸುತ್ತಿಲ್ಲವೋ ಅವರಿಗೆ ಇನ್ನು ಮುಂದೆ ತೆರಿಗೆ ವಿಧಿಸಿ ಆರ್ಥಿಕತೆಯನ್ನು ಹಳಿಗೆ ತರಲಾಗುತ್ತದೆ’ ಎಂದಿದ್ದಾರೆ. 1958ರಿಂದಲೂ ಪಾಕ್‌ 24 ಬಾರಿ ಐಎಂಎಫ್ನಿಂದ ನೆರವು ಪಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next