Advertisement

ತನಿಖಾ ಆಯೋಗದ ಮುಂದೆ ಪಾಕ್‌ ಪಿಎಂ ಹಾಜರಿ

05:39 PM Jun 16, 2017 | Team Udayavani |

ಇಸ್ಲಾಮಾಬಾದ್‌: ಪನಾಮಾಗೇಟ್‌ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿ ಪಾಕಿಸ್ಥಾನ ಪ್ರಧಾನಿ ನವಾಜ್‌ ಷರೀಫ್ಗು ರುವಾರ ಸುಪ್ರೀಂಕೋರ್ಟ್‌ ನೇಮಕ ಮಾಡಿರುವ ತನಿಖಾ ತಂಡದ ಮುಂದೆ ಹಾಜರಾಗಿದ್ದಾರೆ. ಈ ರೀತಿ ಕಳಂಕದ ಆರೋಪ ಕೇಳಿ ಬಂದು ತನಿಖಾ ಆಯೋಗದ ಮುಂದೆ ಹಾಜರಾಗುತ್ತಿರುವ ದೇಶದ  ಮೊದಲ ಪ್ರಧಾನಿ ಎಂಬ ಅಪಖ್ಯಾತಿಗೂ ಒಳಗಾಗಿದ್ದಾರೆ. ‘ತನಿಖಾ ಆಯೋಗದ ಮುಂದೆ ಹಾಜರಾಗಿ ಅಪ್ಪ ಇತರರಿಗೆ ಮಾದರಿಯಾಗಿದ್ದಾರೆ’ ಎಂದು ಅವರ ಪುತ್ರಿ ಷರೀಫ್ ಅವರ ಪೋಟೋ ಟ್ವೀಟ್‌ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next