Advertisement
ಚಳಿ ಲೆಕ್ಕಕ್ಕಿಲ್ಲ!: ಭಾರತೀಯ ಸೇನೆ ಉತ್ತರದ ಗಡಿಯಲ್ಲಿ ಅತ್ಯುನ್ನತ ಭದ್ರತೆ ಕಾಯ್ದುಕೊಂಡಿದೆ. ಚಳಿಗಾಲದ ಸನ್ನಿವೇಶಕ್ಕೆ ತಕ್ಕಂತೆ ತುಕಡಿಗಳು ನಿಯೋಜನೆಗೊಂಡಿವೆ. ಹಿಮಗಾಳಿ ನಡುವೆಯೂ ನಾವು ಗಡಿ ಯುದ್ದಕ್ಕೂ ಬೀಡುಬಿಟ್ಟಿದ್ದೇವೆ. ಭಾರತ- ಚೀನ ನಡುವಿನ ಬಿಕ್ಕಟ್ಟು ಶಾಂತಿಯುತವಾಗಿ ಬಗೆಹರಿಯುತ್ತದೆ ಎಂದು ಭಾವಿಸಿದ್ದೇವೆ. ಒಂದು ವೇಳೆ ಬೇರೆ ಸ್ವರೂಪ ಪಡೆದರೂ, ಅಂಥ ಸನ್ನಿವೇಶಗಳನ್ನು ಎದುರಿಸಲೂ ನಮ್ಮ ಸೇನೆ ಸಮರ್ಥವಾಗಿದೆ ಎಂದು ಚೀನಕ್ಕೆ ಎಚ್ಚರಿಕೆ ರವಾನಿಸಿದರು.
Advertisement
ಪಾಕ್-ಚೀನ ಜಂಟಿ ಪಿತೂರಿ: ಜ|ನರವಣೆ
01:38 AM Jan 13, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.