Advertisement
ಡಿ.25ರಂದು ಇಸ್ಲಾಮಾಬಾದ್‌ನಲ್ಲಿ ಕುಲಭೂಷಣ್ ಜಾಧವ್ ಅವರನ್ನು ಭೇಟಿಯಾಗುವುದಕ್ಕೆ ಅವರ ತಾಯಿ ಹಾಗೂ ಪತ್ನಿಗೆ ಅನುಮತಿ ನೀಡಲು ನಿರ್ಧರಿಸಲಾದುದನ್ನು ಅನುಸರಿಸಿ ವಿದೇಶ ಸಚಿವಾಲಯ, ತನ್ನ ಹೈಕಮಿಶನ್‌ಗೆ ವೀಸಾ ಜಾರಿಗೆ ಆದೇಶ ನೀಡಿದೆ.
Advertisement
ಜಾಧವ್ ಕುಟುಂಬಕ್ಕೆ ವೀಸಾ: ಪಾಕ್ ಹೈಕಮಿಶನ್‌ಗೆ ಸೂಚನೆ
07:05 PM Dec 14, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.