Advertisement
ಪಾದೆಬೆಟ್ಟು ಗ್ರಾಮದ ಮೊಹಮ್ಮದ್ ರಾಝಿಕ್ ಎನ್ನುವವರು ಪಡುಬಿದ್ರಿ- ಕಾರ್ಕಳ ರಸ್ತೆಯಲ್ಲಿ ಎ.ಕೆ. ಎಂಟರ್‌ಪ್ರೈಸಸ್ ಹೆಸರಿನ ಹಳೆಯ ದ್ವಿಚಕ್ರ ವಾಹನಗಳ ಖರೀದಿ ಮತ್ತು ಮಾರಾಟ ಮಾಡುವ ವ್ಯವಹಾರ ಮಾಡಿಕೊಂಡಿದ್ದು, ಅಂಗಡಿಯ ಬಳಿ ಅವರ ಅಣ್ಣ ಖರೀದಿಸಿದ ಜೆಸಿಬಿಯನ್ನು ಚಾಲಕ ಆ 2 ರಂದು ಸಂಜೆ 7 ಗಂಟೆಯ ವೇಳೆಗೆ ನಿಲ್ಲಿಸಿ ಹೋಗಿದ್ದು, 10 ಗಂಟೆಯ ವೇಳೆಗೆ ರಾಝಿಕ್ ಅಂಗಡಿಗೆ ಬೀಗ ಹಾಕಿ ಹೋಗಿದ್ದಾರೆ.
Advertisement
ಪಡುಬಿದ್ರಿ: ಅಂಗಡಿಯ ಬಳಿ ನಿಲ್ಲಿಸಿದ್ದ ಜೆಸಿಬಿ ಕಳವು
08:15 PM Aug 04, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.