Advertisement
ಭದ್ರಾ ನಾಲೆಯ ಕೊನೆಭಾಗದ ಹಳ್ಳಿಗಳಾದ ಕಮಲಾಪುರ, ಸಿರಿಗೆರೆ ಹಾಗೂ ಭಾನುವಳ್ಳಿ ಗ್ರಾಮಗಳ ಹೊಲಗಳಿಗೆ ಭೇಟಿ ನೀಡಿ, ಭತ್ತದ ಸಸಿಗಳು ನೀರಿಲ್ಲದೆ ಒಣಗುತ್ತಿವೆ. ರೈತರ ಗತಿ ಏನಾಗಬೇಕು? ಗೇಜ್ ಬರ್ತಾ ಇಲ್ಲ ಅಂತ ಕಾರಣ ಕೊಡುವುದನ್ನು ನಿಲ್ಲಿಸಿ. ಈ ಕೂಡಲೇ ನೀರು ತಲುಪಿಸುವ ವ್ಯವಸ್ಥೆ ಮಾಡಿ. ನೀವು ಪ್ರಾಮಾಣಿಕವಾಗಿ ಮೂರು ತಿಂಗಳು ನೀರು ಕೊಟ್ಟರೆ ಸಾಕು. ರೈತರು ಬದುಕುತ್ತಾರೆ ಎಂದರು. ರೈತರಾದ ದೊಡ್ಡಬಸಪ್ಪ, ಷಣ್ಮುಖಪ್ಪ, ಪ್ರಕಾಶ್ ಇನ್ನಿತರು ಇದ್ದರು. Advertisement
ಭತ್ತದ ಸಸಿ ಸಾಯುತ್ತಿವೆ, ರೈತರು ಏನು ಮಾಡಬೇಕು?
03:21 PM Mar 19, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.