Advertisement
1.ಕೈ ತಣ್ಣಗಿದ್ದರೆ ಅದನ್ನು ಬೆಚ್ಚಗೆ ಮಾಡಿಕೊಳ್ಳಿ. ನೈಲ್ ಪಾಲಿಷ್ ಹಚ್ಚುವುದು ಬೇಡ.
Related Articles
Advertisement
5.ನಿಧಾನವಾಗಿ ಅದು ರೀಡಿಂಗ್ ಶುರು ಮಾಡುತ್ತದೆ. ರೀಡಿಂಗ್ ಏರುಪೇರಾಗುತ್ತಿದ್ದರೆ ಕೆಲವು ಕಾಲ ಅದನ್ನು ಹಾಗೆಯೇ ಇರಿಸಿಕೊಳ್ಳಿ.
6.ಸೆಕೆಂಡುಗಳಿಗಿಂತ ಹೆಚ್ಚಿನ ಅವಧಿಗೆ ಒಂದು ಪ್ರಮಾಣ ಇದ್ದರೆ ಅದನ್ನು ದಾಖಲು ಮಾಡಿ.
7.ಪ್ರತಿ ರೀಡಿಂಗ್ ಅನ್ನು ಸೂಕ್ಷ್ಮವಾಗಿ ಗಮನಿಸಿ.
8.ಪ್ರತೀ ದಿನ ಮೂರು ಬಾರಿ ಆಕ್ಸಿಜನ್ ಪ್ರಮಾಣ ಅಳೆಯಿರಿ.
9.ನಿಮಗೆ ಉಸಿರಾಡಲು ತೊಂದರೆಯಾಗು ತ್ತಿದ್ದರೆ, ಮಾತನಾಡಲು ಅನನುಕೂಲವಿದ್ದರೆ, ಆಮ್ಲಜನಕ ಪ್ರಮಾಣ ಶೇ.95ಕ್ಕಿಂತ ಕಡಿಮೆ ಇದ್ದರೆ 1075 ಸಂಖ್ಯೆ ಫೋನ್ ಮಾಡಿ ಸಹಾಯ ಪಡೆಯಿರಿ.