Advertisement

ಇದು ಆಕ್ಸ್ ಫ‌ರ್ಡ್‌ ಶಬ್ದಕೋಶದ ವರ್ಷದ ಪದ

09:35 AM Nov 22, 2019 | Hari Prasad |

ಲಂಡನ್‌: ‘ಹವಾಮಾನ ತುರ್ತು ಪರಿಸ್ಥಿತಿ’ 2019ರ ವರ್ಷದ ಪದ ಎಂದು ಆಕ್ಸ್ ಫ‌ರ್ಡ್‌ ಶಬ್ದಕೋಶ ಘೋಷಿಸಿದೆ. 12 ತಿಂಗಳ ಅವಧಿಯಲ್ಲಿ ಈ ಪದವನ್ನು ನೂರಕ್ಕೂ ಹೆಚ್ಚು ಪಟ್ಟು ಬಳಕೆ ಮಾಡಲಾಗಿದೆ.

Advertisement

ಈ ವರ್ಷದಲ್ಲಿ ತುರ್ತು ಪರಿಸ್ಥಿತಿ ಪದಕ್ಕೆ ಹವಾಮಾನವು ಅತಿ ಹೆಚ್ಚು ಬಾರಿ ಸಂಯೋಜನೆಯಾಗಿದೆ ಎಂದು ಆಕ್ಸ್‌ಫ‌ರ್ಡ್‌ ಶಬ್ದಕೋಶ ತಿಳಿಸಿದೆ. ಜಾಗತಿಕ ತಾಪಮಾನ ತಡೆ ಹಾಗೂ ಇಳಿಕೆಗೆ ಜರೂರು ಕ್ರಮಗಳನ್ನು ಕೈಗೊಳ್ಳಬೇಕಿದೆ. ಪರಿಸರದ ಬಗ್ಗೆಯೇ ಹೆಚ್ಚು ಹೆಚ್ಚು ಚರ್ಚೆಗಳು ನಡೆಯಬೇಕಿದೆ ಎಂದು ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next