Advertisement

9 ಕೋಟಿ ರೂ. ಮೌಲ್ಯದ 70 ಲಕ್ಷ ವಿದೇಶಿ ಸಿಗರೇಟು ವಶ

07:25 PM Feb 02, 2018 | Team Udayavani |

ಚೆನ್ನೈ : ಸುಮಾರು 9 ಕೋಟಿ ರೂ.ಮೌಲ್ಯದ 70 ಲಕ್ಷಕ್ಕೂ ಅಧಿಕ ವಿದೇಶಿ ಸಿಗರೇಟುಗಳನ್ನು ಚೆನ್ನೈ ಬಂದರಿನಲ್ಲಿ  ಪೋರ್ಟ್‌ ಟ್ರಸ್ಟ್‌ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. 

Advertisement

ಜಿಪ್ಸಂ ಪುಡಿ ಎಂದು ಘೋಷಿಸಲಾಗಿದ್ದ 9 ಕಂಟೇನರ್‌ಗಳನ್ನು ತಪಾಸಣೆ ನಡೆಸಿದಾಗ ಅವುಗಳಲ್ಲಿ 70 ಲಕ್ಷ ವಿದೇಶಿ ಸಿಗರೇಟುಗಳು ಇದ್ದುದು ಪತ್ತೆಯಾಯಿತು. ಇದನ್ನು ಡಿಂಡಿಗಲ್‌ನಲ್ಲಿನ ಸಂಸ್ಥೆಯೊಂದು ಇರಾನ್‌ನಿಂದ ಆಮದಿಸಿಕೊಂಡಿತ್ತು. 

Advertisement

Udayavani is now on Telegram. Click here to join our channel and stay updated with the latest news.

Next