Advertisement

Just Miss! ರಾಮೇಶ್ವರಂನಲ್ಲಿ ಸಮುದ್ರಕ್ಕೆ ಬಿಳುತ್ತಿದ್ದ ಬಸ್‌ Watch

04:37 PM May 07, 2017 | Team Udayavani |

ರಾಮೇಶ್ವರಂ : ಇಲ್ಲಿನ ಸಮುದ್ರ ತೀರದಲ್ಲಿ  ಯಾತ್ರಿಗಳ ಮಿನಿ ಬಸ್ಸೊಂದು  ಇನ್ನೊಂದು ಬಸ್‌ಗೆ ಢಿಕ್ಕಿಯಾಗುವುದನ್ನುಐ ತಪ್ಪಿಸಲು ಹೋಗಿ ಸಮುದ್ರಪಾಲಗುವುದು ಅದೃಷ್ಟವಷಾತ್‌ ತಪ್ಪಿ ಹೋಗಿದೆ. 

Advertisement

ಚಾಲಕ ಬಸ್ಸನ್ನು ನಿಯಂತ್ರಿಸುವಲ್ಲಿ ಯಶಸ್ವಿಯಾದ ಹಿನ್ನಲೆಯಲ್ಲಿ  ಅದೃಷ್ಟವಷಾತ್‌ ಭಾರೀ ಅವಘಡ ತಪ್ಪಿ ಹೋಗಿದ್ದು ಬಸ್‌ನಲ್ಲಿದ್ದ 13 ಮಂದಿ ಯಾತ್ರಿಗಳ ಪ್ರಾಣ ಉಳಿದಿದೆ. 

ತಡೆಗೋಡೆ ಹಾನಿ ಯಾಗಿದ್ದು ಯಾತ್ರಿಗಳು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next