Advertisement
ವಿವಿಧ ಗಾತ್ರದ ಅವರ್‌ಗ್ಲಾಸ್ ಮರಳು ವಿವಿಧ ಸಮಯವನ್ನು ತಿಳಿಸುತ್ತಿತ್ತು. ಗಾತ್ರ ಹೆಚ್ಚಿದಂತೆ ಅವು ತಿಳಿಸುವ ಸಮಯವೂ ಹೆಚ್ಚುತ್ತಿತ್ತು. ಅದರ ಹಿಂದಿನ ಲಾಜಿಕ್ ಇಷ್ಟೆ. ದೊಡ್ಡ ಗಾತ್ರದ ಅವರ್ ಗ್ಲಾಸ್‌ನಲ್ಲಿ ತುಂಬಾ ಮರಳನ್ನು ತುಂಬಬಹುದಿತ್ತು. ಹೀಗಾಗಿ ಮರಲು ಪೂರ್ತಿಯಾಗಿ ಸುರಿದು ಬೀಳಲು ಹೆಚ್ಚು ಸಮಯ ಬೇಕಾಗುತ್ತಿತ್ತು. ಹಿಂದೆಲ್ಲಾ ಸಮುದ್ರಯಾನ ಮಾಡುವ ಸಂದರ್ಭದಲ್ಲಿ ಅವರ್ ಗ್ಲಾಸ್‌ನಿಂದ ತುಂಬಾ ಸಹಾಯವಾಗುತ್ತಿತ್ತು. ಇಂದಿಗೂ ಬ್ಯಾಟರಿ ಬೇಡದ, ಅಲ್ಟಾವಯಲೆಟ್ ಕಿರಣ- ಕಾಂತ ಕ್ಷೇತ್ರ ಪ್ರಭಾವಕ್ಕೆ ಬಗ್ಗದೇ ಇರುವ ಈ ಸಾಧನವನ್ನು ವೈಜ್ಞಾನಿಕ ಕಾರಣಗಳಿಗಾಗಿ ಬಳಸುವುದುಂಟು. Advertisement
ಅವರ್ ಗ್ಲಾಸ್
08:51 PM Feb 16, 2020 | Sriram |
Advertisement
Udayavani is now on Telegram. Click here to join our channel and stay updated with the latest news.