Advertisement
ಭೋಪಾಲದಲ್ಲಿ ಮಾತಾಡಿದ ಅವರು, ವಾಸುಲನ್ ಅಮೆರಿಕದ ಸ್ಯಾನ್‌ಡಿಯಾಗೋದಲ್ಲಿ ದೇಗುಲವನ್ನೂ ನಿರ್ಮಿಸಿದ್ದಾನೆ ಎಂದರು. ವಾಸ್ಕೋಡಗಾಮಾ ಭಾರತಕ್ಕೆ ಹೋಗುವ ಮಾರ್ಗವನ್ನು ಕಂಡುಹಿಡಿಯಲಿಲ್ಲ. ಆದರೆ ಆತ “ಗುಜರಾತಿ ವ್ಯಾಪಾರಿ ಚಂದನ್ ಎಂಬಾತನ ಸಮುದ್ರ ಮಾರ್ಗವನ್ನು ಅನುಸರಿಸಿದ ಎಂದಿದ್ದಾರೆ. ಈ ದೇಶದ ವಿದ್ಯಾರ್ಥಿಗಳಿಗೆ ತಪ್ಪು ಮಾಹಿತಿ ನೀಡಲಾಗುತ್ತಿದೆ. ಹೀಗಾಗಿ, ಕೊಲಂಬಸ್ ಮತ್ತು ವಾಸ್ಕೋಡಗಾಮಾ ಅಂಶಗಳನ್ನು ಪಠ್ಯಕ್ರಮದಿಂದ ತೆಗೆದುಹಾಕಲಾಗುವುದು. ಭಾರತ ವ್ಯಾಪಾರಿಗಳು 11ನೇ ಶತಮಾನದಲ್ಲಿಯೇ ಅಮೆರಿಕದ ಜತೆಗೆ ವ್ಯಾಪರ ನಡೆಸುತ್ತಿದ್ದರು ಎಂದರು.
Advertisement
Discovered: ಅಮೆರಿಕ ಕಂಡುಹಿಡಿದದ್ದು ಕೊಲಂಬಸ್ ಅಲ್ಲ, ಭಾರತೀಯ ನಾವಿಕ: ಮಧ್ಯಪ್ರದೇಶ ಸಚಿವ
08:23 AM Sep 12, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.