Advertisement

Gender change ಬಗ್ಗೆ ವಿರೋಧ: ಮಸ್ಕ್ ಗೆ ಪುತ್ರಿ ತಿರುಗೇಟು!

01:54 AM Jul 27, 2024 | Team Udayavani |

ಹೊಸದಿಲ್ಲಿ: ತನ್ನ ಲಿಂಗ ಪರಿವರ್ತನೆ ಬಗ್ಗೆ ಹೇಳಿಕೆ ನೀಡಿದ್ದ ತಂದೆಯನ್ನು ಎಲಾನ್‌ ಮಸ್ಕ್ ತೃತೀಯ ಲಿಂಗಿ ಪುತ್ರಿ ವಿವಿಯನ್‌ ಜೆನ್ನಾ ವಿಲ್ಸನ್‌

Advertisement

ತರಾಟೆಗೆ ತೆಗೆದುಕೊಂಡಿದ್ದಾರೆ. 20 ವರ್ಷದ ವಿಲ್ಸನ್‌ 2022ರಲ್ಲಿ ತಮ್ಮ ಲಿಂಗ ಪರಿವರ್ತನೆ ಮಾಡಿಕೊಂಡಿ ದ್ದರು. ಲಿಂಗ ಬದಲಾಯಿಸಿಕೊಂಡ ನನ್ನನ್ನು ಅಪ್ಪ ಮಸ್ಕ್ ದೂರ ಮಾಡಿದ್ದಾರೆ. ಅವರು ನನ್ನನ್ನು ಒಪ್ಪಿಕೊಂಡಿಲ್ಲ. ಈಗ ಬರೀ ಸುಳ್ಳು ಹೇಳುತ್ತಿದ್ದಾರೆ ಎಂದು ಮೆಟಾದ ಥ್ರೆಡ್‌ನ‌ಲ್ಲಿ ವಿಲ್ಸನ್‌ ಪೋಸ್ಟ್‌ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next