Advertisement

“ಒಪ್ಪೊ ಎ 97′ಬಿಡುಗಡೆ: ಎರಡು ಬಣ್ಣಗಳ ಆಯ್ಕೆಯಿರುವ ಫೋನ್‌

08:28 PM Jul 12, 2022 | Team Udayavani |

ಒಪ್ಪೊ ಸಂಸ್ಥೆಯು “ಎ97 5ಜಿ’ ಸ್ಮಾರ್ಟ್‌ಫೋನನ್ನು ಬಿಡುಗಡೆ ಮಾಡಿದೆ. 6.66 ಇಂಚಿನ ಡಿಸ್‌ಪ್ಲೇ ಹೊಂದಿರುವ ಈ ಫೋನಿನಲ್ಲಿ 12GB RAM ಜತೆ 156 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯವಿದೆ.

Advertisement

RAM ಅನ್ನು 19ಜಿಬಿವರೆಗೂ ವಿಸ್ತರಿಸಿಕೊಳ್ಳಬಹುದು. ಡುಯಲ್‌ ರೇರ್‌ ಕ್ಯಾಮರಾ ಇದರಲ್ಲಿದ್ದು, 48 ಎಂಪಿಯ ಪ್ರೈಮರಿ ಕ್ಯಾಮರಾ ಜತೆ 12ಎಂಪಿ ಸೆಲ್ಫಿ ಕ್ಯಾಮರಾವಿದೆ.

5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದ್ದು, 33 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ. ಡುಯಲ್‌ ಸ್ಟೀರಿಯೋ ಸ್ಪೀಕರ್‌ ಇದರಲ್ಲಿದೆ. ನೀಲಿ ಮತ್ತು ಕಪ್ಪು ಬಣ್ಣಗಳಲ್ಲಿ ಲಭ್ಯವಿರುವ ಈ ಫೋನಿನ ಬೆಲೆ 23,600 ರೂ.

 

Advertisement

Udayavani is now on Telegram. Click here to join our channel and stay updated with the latest news.

Next