Advertisement

Arrested: ಬಜಪೆ ಪೊಲೀಸರ ಕಾರ್ಯಾಚರಣೆ; ಗಾಂಜಾ ಸೇವನೆ ಆರೋಪಿಗಳ ಬಂಧನ

10:51 PM Sep 21, 2024 | Team Udayavani |

ಬಜಪೆ: ಬಜಪೆ ಪೊಲೀಸ್‌ ವ್ಯಾಪ್ತಿಯ ಎಡಪದವು,ಸೂರಲ್ಪಾಡಿ, ಪೆರ್ಮುದೆ ಎಂಬಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಗಳ ಪತ್ತೆಯ ಬಗ್ಗೆ ಬಜಪೆ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕರಾದ ಸಂದೀಪ್‌ ಜಿ ಎಸ್‌ ರವರು ತಂಡ ರಚನೆ ಮಾಡಿ ಆರೋಪಿಗಳನ್ನು ಸೆ.19ರಂದು ಬಂ ಧಿಸಿದ್ದಾರೆ.

Advertisement

ಕುಪ್ಪೆಪದವಿನ ಹಲೆನೀರ್‌ ಹೌಸ್‌ನ ಮರೂಫ್‌ (22) ನೀರಳಿಕೆ ಹೌಸ್‌ನ ಮಹಮ್ಮದ್‌ ಕೈಝನ್‌ (22) ಎಡಪದವು ಕಣ್ಣೋರಿನ ಜೀವನ್‌ (24) ಬಂಧಿತ ಆರೋಪಿಗಳು.

 

 

Advertisement

Udayavani is now on Telegram. Click here to join our channel and stay updated with the latest news.

Next