Advertisement
ಅಲ್ಲದೆ, ಅನಾರೋಗ್ಯಕ್ಕೆ ತುತ್ತಾದ ಉದ್ಯೋಗಿಗಳೂ ಇನ್ಷೊರೆನ್ಸ್ ಸಂಬಂಧಿತ ವಿಚಾರಗಳನ್ನು ಆನ್‌ಲೈನ್ ಮೂಲಕವೇ ಬಗೆಹರಿಸಿಕೊಳ್ಳಲು ಯೋಜನೆ ರೂಪಿಸಲಾಗಿದೆ. ಕಾರ್ಮಿಕ ಭವಿಷ್ಯ ನಿಧಿ ಸಂಸ್ಥೆಯಲ್ಲಿ ಈಗಾಗಲೇ 1 ಕೋಟಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಇವನ್ನೆಲ್ಲ ಕೇಂದ್ರ ಸರ್ಕಾರದ ಸರ್ವರ್‌ಗೆ ಸಂಪರ್ಕಿಸಲಾಗುತ್ತಿದೆ.
Advertisement
ಮೇ ತಿಂಗಳಿಂದ ಇಪಿಎಫ್ ಗೆ ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ
03:45 AM Feb 20, 2017 | |
Advertisement
Udayavani is now on Telegram. Click here to join our channel and stay updated with the latest news.