Advertisement

ಒನ್‌ ಪ್ಲಸ್‌ 10 ಪ್ರೊ ಬಿಡುಗಡೆ; 80 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಇರುವ ಫೋನು

08:37 PM Jan 11, 2022 | Team Udayavani |

ಒನ್‌ ಪ್ಲಸ್‌ ಸಂಸ್ಥೆಯು 10 ಪ್ರೊ ಸ್ಮಾರ್ಟ್‌ಫೋನ್‌ ಬಿಡುಗಡೆ ಮಾಡಿದೆ. 6.7 ಇಂಚಿನ ಡಿಸ್ಪ್ಲೇ ಇರುವ ಇದರಲ್ಲಿ 80 ವ್ಯಾಟ್‌ ಫಾಸ್ಟ್‌ ಚಾರ್ಜಿಂಗ್‌ ಸೌಲಭ್ಯವಿದೆ.

Advertisement

48ಎಂಪಿ, 50ಎಂಪಿ ಮತ್ತು 8 ಎಂಪಿಯ ತ್ರಿಬಲ್‌ ಕ್ಯಾಮೆರಾಗಳ ಜೊತೆ 32ಎಂಪಿಯ ಫ್ರಂಟ್‌ ಕ್ಯಾಮೆರಾವಿದೆ.

8ಜಿಬಿ RAM ಜೊತೆ 128ಜಿಬಿ ಇಂಟರ್ನಲ್‌ ಸ್ಟೋರೇಜ್‌, 8ಜಿಬಿ RAM ಜೊತೆ 256ಜಿಬಿ ಇಂಟರ್ನಲ್‌ ಸ್ಟೋರೇಜ್‌ ಮತ್ತು 12ಜಿಬಿ RAM ಜೊತೆ 256ಜಿಬಿ ಇಂಟರ್ನಲ್‌ ಸ್ಟೋರೇಜ್‌ನ 3 ಆಯ್ಕೆಗಳಿವೆ.

ಇದರ ಬೆಲೆ ಕ್ರಮವಾಗಿ 54,500ರೂ., 58,000 ರೂ, 61,500 ರೂ. ಆಗಿದೆ. ಇದರಲ್ಲಿ 5000ಎಂಎಎಚ್‌ ಬ್ಯಾಟರಿ ಸಾಮರ್ಥ್ಯವಿದೆ.

Advertisement

Udayavani is now on Telegram. Click here to join our channel and stay updated with the latest news.

Next