Advertisement

ಒನ್‌ಪ್ಲಸ್‌ 10 ಪ್ರೋ ಸ್ಮಾರ್ಟ್‌ಫೋನ್‌ ಬಿಡುಗಡೆ; 32 ನಿಮಿಷಕ್ಕೆ ಫುಲ್ ಚಾರ್ಜ್

07:15 PM Apr 01, 2022 | Team Udayavani |

ಒನ್‌ಪ್ಲಸ್‌ ಸಂಸ್ಥೆಯ ಒನ್‌ಪ್ಲಸ್‌ 10 ಪ್ರೋ ಸ್ಮಾರ್ಟ್‌ಫೋನ್‌ ಭಾರತದಲ್ಲಿ ಬಿಡುಗಡೆಯಾಗಿದೆ.

Advertisement

ಇದು 6.7 ಇಂಚಿನ ಡಿಸ್ಪ್ಲೇ ಹೊಂದಿರುವ ಫೋನಾಗಿದೆ. 48 ಎಂಪಿ, 50ಎಂಪಿ ಮತ್ತು 8ಎಂಪಿಯ ತ್ರಿಬಲ್‌ ಕ್ಯಾಮೆರಾಗಳಿವೆ. 32ಎಂಪಿ ಸೆಲ್ಫಿ ಕ್ಯಾಮೆರಾವಿದೆ. 5000ಎಂಎಎಚ್‌ ಬ್ಯಾಟರಿ ಸೌಲಭ್ಯವಿದೆ. ಇದರಲ್ಲಿ 80ವ್ಯಾಟ್‌ ಸೂಪರ್‌ವೂಕ್‌ ಚಾರ್ಜಿಂಗ್‌ ಇದ್ದು, ಸೊನ್ನೆಯಿಂದ ಶೇ.100 ಚಾರ್ಜ್‌ ಆಗಲು ಕೇವಲ 32 ನಿಮಿಷಗಳು ಸಾಕು ಎಂದು ಕಂಪನಿ ಹೇಳಿಕೊಂಡಿದೆ.

ಇದನ್ನೂ ಓದಿ:ಮಂಡ್ಯ: ಬಾಲ್ಯ ವಿವಾಹ ಮಾಡಿ ತಾಳಿ ತೆಗೆಸಿ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಕಳುಹಿಸಿದರು!

ಎಮೆರಾಲ್ಡ್‌ ಫಾರೆಸ್ಟ್‌ ಮತ್ತು ವೊಲ್ಕಾನಿಕ್‌ ಬ್ಲ್ಯಾಕ್‌ ಬಣ್ಣಗಳಲ್ಲಿ ಫೋನ್‌ ಲಭ್ಯ. 8ಜಿಬಿ RAM ಜೊತೆ 128ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಹೊಂದಿರುವ ಫೋನಿನ ಬೆಲೆ 66,999 ರೂ. ಹಾಗೆಯೇ 12ಜಿಬಿ RAM ಜೊತೆ 256ಜಿಬಿ ಇಂಟರ್‌ನಲ್‌ ಸ್ಟೋರೇಜ್‌ ಹೊಂದಿರುವ ಫೋನಿನ ಬೆಲೆ 75,500 ರೂ.

Advertisement

Udayavani is now on Telegram. Click here to join our channel and stay updated with the latest news.

Next