Advertisement

ಮೆಸ್ಸಿಗೆ ಒಂದು ಪಂದ್ಯ ನಿಷೇಧ

11:30 PM Jul 24, 2019 | Team Udayavani |

ರಿಯೋ ಡಿ ಜನೈರೊ: ಆರ್ಜೆಂಟೀನಾ ತಂಡದ ನಾಯಕ ಲಿಯೋನೆಲ್‌ ಮೆಸ್ಸಿ ಅವರಿಗೆ ಒಂದು ಪಂದ್ಯ ನಿಷೇಧ ಮತ್ತು 1,500 ಡಾಲರ್‌ ದಂಡ ವಿಧಿಸಲಾಗಿದೆ.

Advertisement

ದಕ್ಷಿಣ ಅಮೆರಿಕನ್‌ ಫ‌ುಟ್‌ಬಾಲ್‌ ಕಾನೆ#ಡರೇಶನ್‌ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ ಮತ್ತು ಚಿಲಿ ವಿರುದ್ಧ ನಡೆದ “ಕೊಪಾ ಅಮೆರಿಕ’ ಕೂಟದ ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದ ವೇಳೆ ರೆಡ್‌ ಕಾರ್ಡ್‌ ಪಡೆದು ಹೊರನಡೆದ ಕಾರಣಕ್ಕಾಗಿ ಮೆಸ್ಸಿಗೆ ನಿಷೇಧ ಮತ್ತು ದಂಡ ವಿಧಿಸಲಾಗಿದೆ. ನಿಷೇಧದಿಂದಾಗಿ 2022ರ ವಿಶ್ವಕಪ್‌ಗಾಗಿ ನಡೆಯುವ ಆರ್ಜೆಂಟೀನಾದ ಮೊದಲ ಅರ್ಹತಾ ಪಂದ್ಯದಲ್ಲಿ ಮೆಸ್ಸಿ ಆಡುವ ಸಾಧ್ಯತೆಯಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next