Advertisement
ಶನಿವಾರ (ನ.30) ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಲವೊಂದು ಜನ ಸೇರಿ ನನ್ನ ವಿರುದ್ಧ ಷಡ್ಯಂತ್ರ ಮಾಡಿದ್ದರು. ಬಿಜೆಪಿಗೆ ಬಂದ ನಂತರ ಇಲ್ಲೂ ಒಂದು ಷಡ್ಯಂತ್ರ ಮಾಡಿದ್ದರು. ಅದಕ್ಕೂ ನಾನು ಹೆದರಲಿಲ್ಲ. ಏಳೆಂಟು ಜನ ಸ್ವಾಮೀಜಿಗಳು ನನಗೆ ಸಮಾಧಾನ ಮಾಡಿದರು. ಇಂತಹ ನೂರು ಸಿಡಿ ಬಂದರೂ ಅಂಜುವುದಿಲ್ಲವೆಂದು ಹೇಳಿದ್ದೆ. ವೈಯಕ್ತಿಕ ಷಡ್ಯಂತ್ರ ಮಾಡಿದ್ದರೆ ಅದಕ್ಕೆ ನಾನು ಹೆದರುವುದಿಲ್ಲ. ದೇವರಿದ್ದಾನೆ, ತಂದೆ ತಾಯಿ ಆಶೀರ್ವಾದವಿದೆ, ಜನರ ಆಶೀರ್ವಾದ ಇದೆ ಎಂದರು.
Advertisement
Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್ ಜಾರಕಿಹೊಳಿ
03:13 PM Nov 30, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.