Advertisement

ವಿಶ್ವಸಂಸ್ಥೆಯಲ್ಲಿ ಲಕ್ನೋ ವಿದ್ಯಾರ್ಥಿಗಳ ಯೋಗ

01:27 PM Jun 12, 2017 | Team Udayavani |

ಹೊಸದಿಲ್ಲಿ: ಇದೇ 21ಕ್ಕೆ ನಡೆಯಲಿರುವ ಅಂತಾರಾಷ್ಟ್ರೀಯ ಯೋಗ ದಿನದಂದು ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಯೋಗಾಸನ ಮಾಡುವ ಅವಕಾಶವನ್ನು ಲಕ್ನೋದ ಶಾಲೆಯೊಂದರ ವಿದ್ಯಾರ್ಥಿಗಳು ಗಿಟ್ಟಿಸಿಕೊಂಡಿದ್ದಾರೆ. ಸಿಟಿ ಮಾಂಟೆಸ್ಸರಿ ಶಾಲೆಯ 72 ಮಂದಿ ವಿದ್ಯಾರ್ಥಿಗಳು ಸೋಮವಾರ ನ್ಯೂಯಾರ್ಕ್‌ಗೆ ತೆರಳಲಿದ್ದು, ಯೋಗ ದಿನದಂದು ಪ್ರದರ್ಶನ ನೀಡಲಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next