Advertisement

Horoscope: ಉದ್ಯೋಗಸ್ಥರಿಗೆ ಶುಭವಾರ್ತೆ ಸಿಗಲಿದೆ

07:09 PM Nov 10, 2024 | Team Udayavani |

ಮೇಷ: ನಿಮ್ಮ ಅಪೇಕ್ಷೆಗಳು ಮುಕ್ಕಾಲುಪಾಲು ಈಡೇರುತ್ತವೆ. ಉದ್ಯೋಗ ಕ್ಷೇತ್ರದಲ್ಲಿ ಅನು ಕೂಲ. ಹೊಸ ಹೂಡಿಕೆಗಳ ವಿಷಯದಲ್ಲಿ ಎಚ್ಚರ. ಪಾಲು ದಾರಿಕೆ ವ್ಯವಹಾರದಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಿ. ಗೃಹೋದ್ಯಮಗಳ ಜನಪ್ರಿಯತೆ ವೃದ್ಧಿ.

Advertisement

ವೃಷಭ: ಹೊಸ ವ್ಯವಹಾರದಲ್ಲಿ ಮಧ್ಯಮ ಲಾಭ. ಉದ್ಯೋಗಸ್ಥರಿಗೆ ಶುಭವಾರ್ತೆ.  ಹಣ್ಣು, ತರಕಾರಿ ಸಹಿತ ಕೃಷ್ಯುತ್ಪನ್ನಗಳಿಂದ ಲಾಭ. ಸರಕಾರಿ ನೌಕರರಿಗೆ  ವರ್ಗಾವಣೆಯ ಶಂಕೆ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮದ ದಿನ.

ಮಿಥುನ: ಅನುಕೂಲವಾಗಿ ಬದಲಾದ ಪ್ರತಿ ಕೂಲ ಪರಿಸ್ಥಿತಿ. ಉದ್ಯೋಗದಲ್ಲಿ ಹಿತಶತ್ರು ಗಳ ಕಾಟಶಮನ. ಧ್ಯಾನ, ಸ್ವಾಧ್ಯಾಯಗಳಲ್ಲಿ ಮನಸ್ಸು. ಉದ್ಯಮ ಅಭಿವೃದ್ಧಿಯ ಹೊಸ ಪರ್ವ ಆರಂಭ. ಸಂಗಾತಿಯಿಂದ ಉತ್ತಮ ಸಹಕಾರ.

ಕರ್ಕಾಟಕ: ಅಪರೂಪದಲ್ಲಿ ದೇವರ ದರ್ಶನ. ಉದ್ಯೋಗ ಸ್ಥಾನದಲ್ಲಿ ಸಹಕಾರ. ಉದ್ಯಮ ವಿಸ್ತರಣೆಗೆ ಪಾಲುದಾರರ ಸಹಮತದ ನಿರ್ಧಾರ. ಅವಿವಾಹಿತರಿಗೆ ನೆಂಟಸ್ತಿಕೆ ಕುದುರುವ ಸಾಧ್ಯತೆ.  ಉದ್ಯೋಗ ಅರಸುತ್ತಿರುವವರಿಗೆ ಉತ್ತಮ ಅವಕಾಶ.

ಸಿಂಹ: ಅಜಾತಶತ್ರುವಾಗಿ ವಿಜೃಂಭಿಸಿದ್ದೀರಿ. ಹಿತ ಶತ್ರುಗಳ ಪಿತೂರಿಗೆ ಸೋಲು. ಉದ್ಯಮ ದಲ್ಲಿ ಲಾಭದಾಯಕ ಪ್ರಗತಿ. ಕೃಷ್ಯುತ್ಪನ್ನಗಳ ಮಾರಾಟ  ದಿಂದ ಉತ್ತಮ ಲಾಭ. ವ್ಯವಹಾರಕ್ಕಾಗಿ ಅವಸರದ ಪ್ರಯಾಣ.

Advertisement

ಕನ್ಯಾ: ಹಿತಾನುಭವದ ದಿನ. ಆಮಿಷಗಳಿಗೆ ಬಲಿ ಯಾಗದಂತೆ ಎಚ್ಚರಿಕೆ ವಹಿಸಿ. ಸಣ್ಣ ಉದ್ಯಮ ಗಳಿಗೆ ಒಳ್ಳೆಯ ದಿನ. ಕೃಷಿಭೂಮಿ ಅಭಿವೃದ್ಧಿ ಯೋಜನೆಗೆ ಚಾಲನೆ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ.

ತುಲಾ: ಭವಿಷ್ಯದಲ್ಲಿ ಏನಾದೀತೆಂಬ ಅಂಜಿಕೆ  ಬೇಡ. ಉದ್ಯೋಗದಲ್ಲಿ ಸ್ವಲ್ಪ ಸುಧಾರಣೆ. ಉದ್ಯಮಿಗಳ ಹಳೆಯ  ಸಮಸ್ಯೆ ಪರಿಹಾರ. ನ್ಯಾಯಾ ಲಯದಲ್ಲಿ ಅನುಕೂಲಕರ ತೀರ್ಪು. ಮಹಿಳೆಯರ ಸ್ವಾವಲಂಬನೆ ಯೋಜನೆಗಳ ಪ್ರಗತಿ.

ವೃಶ್ಚಿಕ: ಸುಖ- ದುಃಖ, ಲಾಭ- ನಷ್ಟದ ಚಿಂತೆ ಬೇಡ. ಉದ್ಯೋಗದಲ್ಲಿ ಗಮನಾರ್ಹ ಉನ್ನತಿ ಯಾಗದಿದ್ದರೂ ಕೊರತೆ ಇರಲಾರದು. ವಸ್ತ್ರಾಭರಣ ಖರೀದಿ. ದೂರದಲ್ಲಿರುವ ಬಂಧುಗಳ ಆಗಮನ. ಹಿರಿಯರು, ಗೃಹಿಣಿಯರು, ಮಕ್ಕಳಿಗೆ ಸಂಭ್ರಮ.

ಧನು: ಎರಡು ಕಷ್ಟಗಳ ನಡುವಿನದೇ ಸುಖ!. ಉದ್ಯೋಗದಲ್ಲಿ ಮುನ್ನಡೆಯಲು ಅನುಕೂಲ ಪರಿಸರ. ಸ್ವಂತ ಉದ್ಯಮದ ಕ್ರಮಾಗತ ಪ್ರಗತಿ. ದೀರ್ಘಾವಧಿ ಯೋಜನೆಗಳಲ್ಲಿ  ಹಣ ಹೂಡಿಕೆಯಿಂದ ಲಾಭ. ಗೃಹೋದ್ಯಮಗಳಿಂದ ತೃಪ್ತಿಕರ ಲಾಭ.

ಮಕರ: ಆಶಾವಾದವನ್ನು ಉಳಿಸಿಕೊಳ್ಳುವ  ಪ್ರಯತ್ನದಲ್ಲಿ ಜಯ. ಕ್ಲಪ್ತ ಸಮಯದಲ್ಲಿ ಕಾರ್ಯ ಮುಗಿಸಿದ ತೃಪ್ತಿ. ಅಧ್ಯಾತ್ಮ ಸಾಧನೆಯಲ್ಲಿ ಆಸಕ್ತಿ. ವಸ್ತ್ರ, ಉಡುಪು, ಅಲಂಕಾರ ಸಾಮಗ್ರಿಗಳಿಂದ ಅಧಿಕ  ಲಾಭ.

ಕುಂಭ: ಶೀಘ್ರ ಕಾರ್ಯಸಾಧಿಸಿದ ತೃಪ್ತಿ. ಉದ್ಯೋಗ, ವ್ಯವಹಾರಗಳ  ಆತಂಕ ದೂರ.  ಹಿರಿಯರ ಮನೆಯಲ್ಲಿ ಶುಭಕಾರ್ಯ. ಇನ್ನಷ್ಟು ಸೇವಾ ಚಟುವಟಿಕೆಗಳಲ್ಲಿ ಭಾಗಿ. ಹತ್ತಿರದ ದೇವತಾ ಕ್ಷೇತ್ರಕ್ಕೆ ಭೇಟಿ. ಮನೆಯಲ್ಲಿ ಎಲ್ಲರ ಆರೋಗ್ಯ ಉತ್ತಮ.

ಮೀನ: ನಿರೀಕ್ಷೆಗಿಂತ ಹೆಚ್ಚು ಯಶಸ್ಸು. ಸರಕಾರಿ ನೌಕರರ ಪೂರ್ಣ ಸಹಕಾರ.  ಸೋದರ ವರ್ಗದಲ್ಲಿ  ಶುಭಕಾರ್ಯ. ಸಾಮಾಜಿಕ ಕಾರ್ಯಕ್ಕೆ ಮನೆಮಂದಿಯ ಉತ್ತೇಜನ. ಮರುದಿನದ ಮುಖ್ಯ ವ್ಯವಹಾರದ ಚಿಂತನೆ. ಎಲ್ಲರ ಆರೋಗ್ಯ ಉತ್ತಮ.

Advertisement

Udayavani is now on Telegram. Click here to join our channel and stay updated with the latest news.

Next