ಕಪಿಲ್‌ದೇವ್ ಸಾರಥ್ಯದ ಭಾರತ ಏಕದಿನ ವಿಶ್ವಕಪ್ ಗೆದ್ದು ಶನಿವಾರಕ್ಕೆ ಭರ್ತಿ 39 ವರ್ಷ.
Advertisement
ಲಾರ್ಡ್ಸ್‌ನಲ್ಲಿ 43 ರನ್ ಜಯಭೇರಿಹಿಂದಿನೆರಡು ಬಾರಿಯ ಚಾಂಪಿಯನ್, ಬಲಿಷ್ಠ ವೆಸ್ಟ್ ಇಂಡೀಸ್ ವಿರುದ್ಧ 43 ರನ್ ಜಯ.
ವೆಸ್ಟ್ ಇಂಡೀಸ್-52 ಓವರ್‌ಗಳಲ್ಲಿ 140 ವೆಸ್ಟ್ ಇಂಡೀಸ್‌ಗೆ ಅವಳಿ ಆಘಾತ
ಕೂಟದ ಮೊದಲ ಪಂದ್ಯದಲ್ಲೇ ವಿಂಡೀಸ್ ವಿರುದ್ಧ 34 ರನ್ ಜಯ ಸಾಧಿಸಿದ್ದ ಭಾರತ. ವಿಶ್ವಕಪ್‌ನಲ್ಲಿ ವಿಂಡೀಸ್‌ಗೆ ಮೊದಲ ಸೋಲು.
Related Articles
ಜಿಂಬಾಬ್ವೆ ವಿರುದ್ಧದ ಲೀಗ್ ಪಂದ್ಯದಲ್ಲಿ ಕಪಿಲ್ ಅಜೇಯ 175 ರನ್. ಭಾರತದ ಪರ ಮೊದಲ ಶತಕ, ಗರಿಷ್ಠ ರನ್ ವಿಶ್ವದಾಖಲೆ.
Advertisement
ಬಿಬಿಸಿ ಬಿಸಿ; ಚಿತ್ರೀಕರಣವಿಲ್ಲ!ಒಂದೇ ದಿನ 4 ಪಂದ್ಯ. ಬಿಬಿಸಿ ಬಿಸಿ. ಭಾರತ-ಜಿಂಬಾಬ್ವೆ ನಡುವಿನ ಪಂದ್ಯವನ್ನು ಚಿತ್ರೀಕರಿಸದ ಬಿಬಿಸಿ. ಕಪಿಲ್ ಸುಂಟರಗಾಳಿಯ ದೃಶ್ಯಾವಳಿ ಕೇವಲ ಕಲ್ಪನೆ! ಮೊಹಿಂದರ್ ಅಮರನಾಥ್ ಕೋಚ್!
ಕೋಚ್ ಇಲ್ಲದ ಭಾರತ ತಂಡ. ವೈದ್ಯ, ಫಿಸಿಯೋ ಕೂಡ ತಂಡದೊಂದಿಗೆ ಇರಲಿಲ್ಲ. ಆಗ ಮೊಹಿಂದರ್ ಅಮರನಾಥ್ ಅವರೇ ತಂಡದ ಕೋಚ್ ಆದರು! ಕ್ಲೈವ್ ಲಾಯ್ಡ ರಾಜೀನಾಮೆ!
ಹ್ಯಾಟ್ರಿಕ್ ಹಾದಿಯಲ್ಲಿದ್ದ, ಫೈನಲ್ ಸೋಲನ್ನು ಕಲ್ಪಿಸಿಯೇ ಇರದ ವೆಸ್ಟ್ ಇಂಡೀಸ್‌ಗೆ ನಂಬಲಾಗದ ಆಘಾತ. ನಾಯಕ ಕ್ಲೈವ್ ಲಾಯ್ಡ ರಾಜೀನಾಮೆ. ಬರೆದುದನ್ನು ನುಂಗಿದ ಸಂಪಾದಕ!
ಭಾರತವೊಂದು ಲೆಕ್ಕದ ಭರ್ತಿಯ ತಂಡ, ಅದು ಗೆದ್ದರೆ ನಾನು ಬರೆದುದನ್ನೇ ನುಂಗುತ್ತೇನೆ ಎಂದಿದ್ದ “ವಿಸ್ಡನ್’ ಸಂಪಾದಕ ಡೇವಿಡ್ ಫ್ರಿತ್‌ಕೊನೆಗೂ ತಮ್ಮ ಮಾತು ಉಳಿಸಿಕೊಂಡರು!