Advertisement

ನಿಯಂತ್ರಣ ತಪ್ಪಿ ಮಸೀದಿಯ ಆವರಣದೊಳಗೆ ನುಗ್ಗಿದ ಆಮ್ನಿ ಕಾರು

02:43 PM Oct 22, 2019 | keerthan |

ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 75ರ ಫರಂಗಿಪೇಟೆಯ ಸಮೀಪ ಆಮ್ನಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮಸೀದಿಯ ಆವರಣದೊಳಗೆ ನುಗ್ಗಿದ ಘಟನೆ ಮಂಗಳವಾರ ನಡೆದಿದೆ.

Advertisement

ಘಟನೆಯಿಂದ ಐವರು ಗಾಯಗೊಂಡಿದ್ದು, ಮಸೀದಿಯ ಆವರಣ ಗೋಡೆಗೆ ಗಾನಿಯಾಗಿದೆ. ಅಪಘಾತದ ದೃಶ್ಯ ಮಸೀದಿಯ ಸಿಸಿ ಕ್ಯಾಮೆರಾ ದಲ್ಲಿ ಸೆರೆಯಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next