Advertisement
ವಿಧಾನಸೌಧದಲ್ಲಿ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ ಅವರೊಂದಿಗೆ ವಸತಿ ಸಚಿವ ವಿ. ಸೋಮಣ್ಣ ಅವರನ್ನು ಭೇಟಿಯಾಗಿ ಮಾತನಾಡಿದ ಅವರು, ಅಫಜಲಪುರ ತಾಲೂಕಿನಲ್ಲಿ ಅನೇಕ ಗ್ರಾ.ಪಂಗಳಲ್ಲಿ ಮನೆಗಳ ಹಂಚಿಕೆ ಮಾಡಲು ಹಣ ಪಡೆದುಕೊಳ್ಳಲಾಗುತ್ತಿದೆ. ಪಿಡಿಒ ಹಾಗೂ ಅಧ್ಯಕ್ಷ, ಚುನಾಯಿತ ಸದಸ್ಯರು ಹಣ ಹಂಚಿಕೊಂಡು ಮನೆ ಹಾಕುತ್ತಿದ್ದಾರೆ. ಅಲ್ಲದೇ ತಮಗೆ ಬೇಕಾದವರಿಗೆ ಮಾತ್ರ ಮನೆಗಳನ್ನು ಹಾಕುತ್ತಾರೆ. ಇವರ ಈ ಧೊರಣೆಯಿಂದಾಗಿ ಮನೆ ಇಲ್ಲದ ಬಡವರು ಈಗಲೂ ಗುಡಿಸಲುಗಳಲ್ಲಿ ವಾಸ ಮಾಡುವಂತಾಗಿದೆ. ಕೂಡಲೇ ತಾವು ಇದನ್ನು ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.
Advertisement
ಮನೆ ಹಂಚಿಕೆಯಲ್ಲಿ ಲೋಪ; ಸಚಿವ ಸೋಮಣ್ಣಗೆ ದೂರು
10:24 AM Mar 25, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.