Advertisement
ನ್ಯಾ.ಎನ್.ವಿ.ರಮಣ ನೇತೃತ್ವದ ನ್ಯಾಯಪೀಠದ ಮುಂದೆ ಅರಿಕೆ ಮಾಡಿರುವ ಸಿಬಲ್ ‘ಕಕ್ಷಿದಾರನ ಪತ್ತೆಗಾಗಿ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದೇವೆ’ ಎಂದಿದ್ದಾರೆ. ಇದರ ಜತೆಗೆ ಸಹೋದರನ ವಿರುದ್ಧ ಹೂಡಲಾಗಿರುವ ಆರೋಪಗಳು ಯಾವುದೇ ರೀತಿಯಲ್ಲಿ ಸಮರ್ಥನೀಯಲ್ಲ ಎಂದು ವಾದಿಸಿದ್ದಾರೆ ಸಾರಾ ಪೈಲಟ್. Advertisement
ಅಬ್ದುಲ್ಲಾ ಸಹೋದರಿ ಸಾರಾ ಅಬ್ದುಲ್ಲಾ ಪೈಲಟ್ ಸುಪ್ರೀಂಗೆ ಮೊರೆ
09:42 AM Feb 11, 2020 | Hari Prasad |
Advertisement
Udayavani is now on Telegram. Click here to join our channel and stay updated with the latest news.