Advertisement

Olympics Doubles: ಸುಲಭ ಗುಂಪಿನಲ್ಲಿ ಚಿರಾಗ್‌-ಸಾತ್ವಿಕ್‌

03:33 PM Jul 19, 2024 | Team Udayavani |

ಹೊಸದಿಲ್ಲಿ: ಒಲಿಂಪಿಕ್ಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯ ಡಬಲ್ಸ್‌ ಡ್ರಾ ಪ್ರಕಟಗೊಂಡಿದ್ದು, ಚಿರಾಗ್‌ ಶೆಟ್ಟಿ-ಸಾತ್ವಿಕ್‌ ಸಾಯಿರಾಜ್‌ ರಾಂಕಿರೆಡ್ಡಿ ಸುಲಭ ಗುಂಪಿನಲ್ಲಿ ಸ್ಥಾನ ಪಡೆದಿದ್ದಾರೆ.

Advertisement

ನೆಚ್ಚಿನ ಜೋಡಿಯಾಗಿರುವ ಚಿರಾಗ್‌-ಸಾತ್ವಿಕ್‌ “ಸಿ’ ವಿಭಾಗದಲ್ಲಿದ್ದಾರೆ. ಇವರಿಗೆ 3ನೇ ಶ್ರೇಯಾಂಕ ಲಭಿಸಿದೆ. “ಸಿ’ ವಿಭಾಗದಲ್ಲಿ ಸ್ಥಾನ ಪಡೆ ದಿರುವ ಇತರರೆಂದರೆ ಇಂಡೋನೇಷ್ಯಾದ ಫ‌ಜರ್‌ ಅಲ್ಫಿಯಾನ್‌-ಮುಹಮ್ಮದ್‌ ರಿಯಾನ್‌ ಅರ್ದಿ ಯಾಂಟೊ, ಜರ್ಮನಿಯ ಮಾರ್ಕ್‌ ಲಾಮ್ಸ್‌ ಫ‌ಸ್‌-ಮರ್ವಿನ್‌ ಸೀಡೆಲ್‌ ಹಾಗೂ ಫ್ರಾನ್ಸ್‌ನ ಲುಕಾಸ್‌ ಕೋರ್ವಿ-ರೋಹನ್‌ ಲಾಬರ್‌.

Advertisement

Udayavani is now on Telegram. Click here to join our channel and stay updated with the latest news.

Next