Advertisement

ಪತ್ನಿಗೆ ಕಿರುಕುಳ ನೀಡಿದ ಒಲಿಂಪಿಕ್ಸ್‌ ತಾರೆ?

11:47 PM May 18, 2019 | Sriram |

ನಾಸಿಕ್‌: ಒಲಿಂಪಿಯನ್‌ ಖ್ಯಾತಿಯ ರೋಯಿಂಗ್‌ ಸ್ಪರ್ಧಿ ದತ್ತು ಭೋಕಾನಲ್‌ ವಿವಾದದ ಸುಳಿಗೆ ಸಿಲುಕಿದ್ದಾರೆ. ಅವರು ತಮ್ಮ ಪತ್ನಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡಿರುವ ಆರೋಪ ಎದುರಿಸುತ್ತಿದ್ದಾರೆ. ಅವರ ಪತ್ನಿಯೇ ನಾಸಿಕ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Advertisement

ರೋಯಿಂಗ್‌ ಸ್ಪರ್ಧಿ ಭೋಕಾನಲ್‌ ಭಾರತೀಯ ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಮೂಲತಃ ತೆಲಂಗಾಣದವರು. 2016ರ ರಿಯೋ ಒಲಿಂಪಿಕ್ಸ್‌ನಲ್ಲಿ ದೇಶವನ್ನು ಪ್ರತಿನಿಧಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next