Advertisement

ಶತಾಯುಷಿ, “ವಿಶ್ವದಾಖಲೆಯ ಓಟಗಾರ್ತಿ’ಮನ್‌ ಕೌರ್‌ ನಿಧನ

09:40 PM Jul 31, 2021 | Team Udayavani |

ಚಂಡೀಗಢ: ವಿಶ್ವ ಹಿರಿಯರ ಕ್ರೀಡಾಕೂಟದ 100 ಮೀ. ಓಟದಲ್ಲಿ ಚಿನ್ನ ಗೆದ್ದು ವಿಶ್ವದಾಖಲೆ ನಿರ್ಮಿಸಿದ್ದ ಭಾರತದ ಶತಾಯುಷಿ ಓಟಗಾರ್ತಿ ಮಾನ್‌ ಕೌರ್‌ ಶನಿವಾರ ನಿಧನ ಹೊಂದಿದರು.

Advertisement

ಅವರಿಗೆ 105 ವರ್ಷವಾಗಿತ್ತು. ಪಂಜಾಬ್‌ನವರಾದ ಮಾನ್‌ ಅವರನ್ನು “ಚಂಡೀಗಢದ ವಿಸ್ಮಯ’ ಎಂದೇ ಕರೆಯಲಾಗುತ್ತಿತ್ತು.

1916ರ ಮಾ. ಒಂದರಂದು ಜನಿಸಿದ ಅವರು ಓಡಲಾರಂಭಿಸಿದ್ದೇ 93ನೇ ವಯಸ್ಸಿನಲ್ಲಿ.  2017ರಂದು ಆಕ್ಲೆಂಡ್‌ನ‌ಲ್ಲಿ ನಡೆದ ವಿಶ್ವ ಹಿರಿಯರ ಕ್ರೀಡಾಕೂಟದಲ್ಲಿ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದ ಬಳಿಕ ಜನಪ್ರಿಯರಾದರು.

Advertisement

Udayavani is now on Telegram. Click here to join our channel and stay updated with the latest news.

Next