Advertisement

Odisha: ಸಗಣಿ ರಾಶಿಯಲ್ಲಿ ಸಿಕ್ಕಿತು 20 ಲಕ್ಷ ರೂ. ಮೊತ್ತ!

11:19 PM Nov 17, 2024 | Team Udayavani |

ಬಾಲಸೋರ್‌(ಓಡಿಶಾ): ಬಾಲಸೋರ್‌ನ ಮನೆಯೊಂದರ ಮೇಲೆ ದಾಳಿ ನಡೆಸಿದ ಹೈದ್ರಾಬಾದ್‌ ಮತ್ತು ಒಡಿಶಾ ಪೊಲೀಸರಿಗೆ ಸಗಣಿ ರಾಶಿಯಲ್ಲಿ ಅಪಾರ ಪ್ರಮಾಣದ ಹಣ ಸಿಕ್ಕಿದೆ.

Advertisement

ಹೈದ್ರಾಬಾದ್‌ನ ಆಗ್ರೋ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಗೋಪಾಲ್‌ ಬೆಹ್ರಾ ಎಂಬಾತ, ಕಂಪನಿಯ ಲಾಕರ್‌ನಲ್ಲಿದ್ದ 20 ಲಕ್ಷ ರೂ. ಕಳವು ಮಾಡಿದ ಹಿನ್ನೆಲೆಯಲ್ಲಿ ದೂರು ದಾಖಲಾಗಿತ್ತು.

ಆತನ ಮನೆಯ ಮೇಲೆ ದಾಳಿ ಮಾಡಿದಾಗ, ಸಗಣಿ ರಾಶಿಯಲ್ಲಿ ಅಪಾರ ಪ್ರಮಾಣದ ಹಣ ಪತ್ತೆಯಾಗಿದ್ದು ಅದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next