Advertisement

ಮಲಯಾಳಂ ಸಾಕ್ಷರತೆ: ಶೇ.100 ಅಂಕ ಪಡೆದ ಹೊರ ರಾಜ್ಯದ ಕಾರ್ಮಿಕರು

04:15 PM Dec 11, 2018 | Team Udayavani |

ತಿರುವನಂತಪುರ : ಇಲ್ಲಿನ  ಐಟಿ ಟೆಕ್ನೋ ಪಾರ್ಕ್‌ ನ ಗಾರ್ಮೆಂಟ್‌ ಘಟಕದ ಉದ್ಯೋಗಿಯಾಗಿರುವ ಒಡಿಶಾ ಮೂಲದ ಮುದದ್‌ ರೇವತಿ ಅವರು ಅತ್ಯಲ್ಪ ಕಾಲದೊಳಗೆ ಮಲಯಾಳಂ ಭಾಷೆಯನ್ನು ಕಲಿತು ಸಾಕ್ಷರತೆ ಪರೀಕ್ಷೆಯಲ್ಲಿ ಶೇ.ನೂರು ಅಂಕ ಗಳಿಸಿರುವ ಸಾಧನೆ ಮಾಡಿ ಎಲ್ಲರ ಹುಬ್ಬೇರಿಸಿದ್ದಾರೆ.

Advertisement

ಕೇರಳ ಸರಕಾರದ ಕೇರಳ ರಾಜ್ಯ ಸಾಕ್ಷರತಾ ಅಭಿಯಾನ ಪ್ರಾಧಿಕಾರ ನಡೆಸಿರುವ ಈ ಪರೀಕೆಯಲ್ಲಿ ಮಲಯಾಳಂ ಓದುವ, ಬರೆಯುವ ಮತ್ತು ಗಣಿತ ಕೌಶಲವು ಸಾಬೀತಾಗುತ್ತದೆ. 

ರೇವತಿ ಅವರ ಹಾಗೆ ಬಿಹಾರದ ವಿಕಿ ಕುಮಾರ್‌ ಎಂಬ ಕಾರ್ಮಿಕ ಕೂಡ ಶೇ.100 ಸಾಕ್ಷರತೆ ಅಂಕ ಪಡೆಯುವ ಸಾಧನೆ ಮಾಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next