Advertisement
ಇದನ್ನೂ ಓದಿ:ಬೆಂಗಳೂರು: ಯುವ ವೈದ್ಯನ ಆತ್ಮಹತ್ಯೆಗೆ ಹನಿಟ್ರ್ಯಾಪ್ ಕಾರಣ!
Related Articles
Advertisement
ಲಾಕ್ ಡೌನ್ ಮಾರ್ಗಸೂಚಿ ಉಲ್ಲಂಘಿಸಿ ಡೌನಿಂಗ್ ಸ್ಟ್ರೀಟ್ ಉದ್ಯಾನವನದಲ್ಲಿ ನೂರಕ್ಕೂ ಅಧಿಕ ಮಂದ ಜತೆ ಮದ್ಯ ಸೇವನೆ ಮಾಡಿರುವ ಘಟನೆಗೆ ಬೋರಿಸ್ ಬುಧವಾರ ಕ್ಷಮೆಯಾಚಿಸಿದ್ದರು. ಬೋರಿಸ್ ಜಾನ್ಸನ್ ದೇಶದ ಅಧಿಕಾರ ನಡೆಸುವ ನೈತಿಕತೆ ಹೊಂದಿಲ್ಲ, ಕೂಡಲೇ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಲೇಬರ್(ವಿರೋಧ) ಪಕ್ಷದ ಮುಖಂಡ ಕೀರ್ ಸ್ಟಾರ್ಮರ್ ಒತ್ತಾಯಿಸಿದ್ದಾರೆ.
ಸುನಾಕ್ ಗೆ ಬ್ರಿಟನ್ ಪ್ರಧಾನಿ ಹುದ್ದೆ?
ಕನ್ಸರ್ವೇಟಿವ್ ಪಕ್ಷ ಮೊದಲ ಬಾರಿಗೆ ಭಾರತೀಯ ಮೂಲದ ಸುನಾಕ್ ಅವರನ್ನು ಬ್ರಿಟನ್ ನ ಪ್ರಧಾನಿಯನ್ನಾಗಿ ಮಾಡಲಿದೆ. ಮೊದಲ ಮಹಿಳಾ ಪ್ರಧಾನಿಯನ್ನು (ಮಾರ್ಗರೇಟ್ ಥ್ಯಾಚರ್) ಆಯ್ಕೆ ಮಾಡಿದ್ದು ನಮ್ಮದೇ ಪಕ್ಷ, ಜ್ಯೂವಿಶ್ ಪ್ರಧಾನಿ (ಬೆಂಜಮಿನ್)ಯನ್ನು ಕೂಡಾ ಕನ್ಸರ್ವೇಟಿವ್ ಪಕ್ಷವೇ ಆಯ್ಕೆ ಮಾಡಿತ್ತು ಎಂಬುದಾಗಿ ಡೇವಿಡ್ ಕ್ಯಾಮರೂನ್ ತಿಳಿಸಿದ್ದಾರೆ.