Advertisement
ಅಫ್ಘಾನಿಸ್ತಾನದ ಭದ್ರತಾ ಕಾಳಜಿಗಳ ಕುರಿತು ರಷ್ಯಾ ಆಯೋಜಿಸಿದ್ದ ಭದ್ರತಾ ಮಂಡಳಿಯ ಕಾರ್ಯದರ್ಶಿಗಳು ಹಾಗೂ ಭದ್ರತಾ ಸಲಹೆಗಾರರ ಸಭೆಯಲ್ಲಿ ದೋವಲ್ ಪಾಲ್ಗೊಂಡಿದ್ದರು. ಈ ವೇಳೆ ಯಾವುದೇ ದೇಶಗಳು ಭಯೋತ್ಪಾದನೆಯ ಉದ್ದೇಶಕ್ಕಾಗಿ ಆಫ್ಘನ್ ನೆಲವನ್ನು ಬಳಸುವಂತಿಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ಅಫ್ಘಾನ್ ಜನತೆಗೆ ಅಗತ್ಯವಿದ್ದಾಗ ಭಾರತ ಎಂದಿಗೂ ಅವರ ಕೈ ಬಿಡುವುದಿಲ್ಲ ಎಂದರು.
Advertisement
ರಷ್ಯಾ ಅಧ್ಯಕ್ಷರನ್ನು ಭೇಟಿಯಾದ ದೋವಲ್
08:56 PM Feb 09, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.