Advertisement

ಜನರ ನೆರವಿಗೆ 8.36 ಕೋಟಿ ರೂ. ನೀಡಿದ ನೊವಾಕ್‌ ಜೊಕೊವಿಚ್‌

09:10 AM Mar 30, 2020 | keerthan |

ಸರ್ಬಿಯಾ: ವಿಶ್ವವಿಖ್ಯಾತ ಟೆನಿಸ್‌ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ತಮ್ಮ ದೇಶದ ನೆರವಿಗೆ ಬಂದಿದ್ದಾರೆ.

Advertisement

ಕೋವಿಡ್-19 ಹೊಡೆತಕ್ಕೆ ಸಿಲುಕಿರುವ ಜನರ ನೆರವಿಗೆ ಒಟ್ಟು 8.36 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದಾರೆ. ಈ ಬಗ್ಗೆ ಮಾಹಿತಿಯನ್ನು ಜೊಕೊವಿಚ್‌ ಅವರ ಪತ್ನಿ ಜೆಲೆನಾ ಜೊಕೊವಿಚ್‌ ಕೂಡ ಖಚಿತಪಡಿಸಿದ್ದಾರೆ.

ವೈದ್ಯಕೀಯ ಸಲಕರಣೆಗಳನ್ನು ಕೊಂಡುಕೊಳ್ಳಲು ಈ ಹಣ ಉಪಯೋಗವಾಗಲಿದೆ. ಸರ್ಬಿಯಾದಲ್ಲಿ ಇದುವರೆಗೆ 659 ಕೋವಿಡ್ 19 ಪ್ರಕರಣಗಳು ಪಾಸಿಟಿವ್ ಆಗಿದ್ದು ಒಂಬತ್ತು ಜನರು ಸಾವನ್ನಪ್ಪಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next