Advertisement

Dubai: ನ.30, ಡಿ.1ರಂದು ಪಿಎಂ ದುಬೈ ನರೇಂದ್ರ ಮೋದಿ ಪ್ರವಾಸ

07:49 PM Nov 26, 2023 | Team Udayavani |

ನವದೆಹಲಿ: ಯುಎಇ ರಾಜಧಾನಿ ದುಬೈನಲ್ಲಿ ನಡೆಯಲಿರುವ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ.

Advertisement

ಈ ನಿಟ್ಟಿನಲ್ಲಿ ನ.30 ಮತ್ತು ಡಿ.1ರಂದು ಅವರು ದುಬೈಗೆ ತೆರಳಲಿದ್ದಾರೆ. ಯುಎಇ ಅಧ್ಯಕ್ಷ ಮತ್ತು ಅಬುದಾಭಿಯ ದೊರೆ ಶೇಖ್‌ ಮೊಹಮ್ಮದ್‌ ಬಿನ್‌ ಝಯೇದ್‌ ಅಲ್‌ ನಹ್ಯಾನ್‌ ಅವರ ಆಹ್ವಾನದ ಮೇರೆ ಪ್ರಧಾನಿ ತೆರಳಲಿದ್ದಾರೆ. ನ.28ರಿಂದ ಡಿ.12ರ ವರೆಗೆ ಈ ಸಮ್ಮೇಳನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next