Advertisement

ಅಣ್ವಸ್ತ್ರಕ್ಕೆ ಶಕ್ತಿ ತುಂಬುವ ಶಸ್ತ್ರ ಪರೀಕ್ಷಿಸಿದ ಉತ್ತರ ಕೊರಿಯ

10:15 PM Apr 17, 2022 | Team Udayavani |

ಸಿಯೋಲ್‌: ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್‌ ಜಾಂಗ್‌ ಉನ್‌ ಸರ್ಕಾರ ಹೊಸ ಮಾದರಿಯಲ್ಲಿ ಶತ್ರುವಿನ ನೆಲೆ ಛೇದಿಸುವ ಕ್ಷಿಪಣಿ ಉಡಾಯಿಸಿದೆ.

Advertisement

ಇದರಿಂದಾಗಿ ಅಣ್ವಸ್ತ್ರ ಶಕ್ತಿಯನ್ನು ಹೊಂದಿರುವ ಉತ್ತರ ಕೊರಿಯಾ ಬಳಿಕ ಮತ್ತಷ್ಟು ಅಪಾಯಕಾರಿಯಾಗಿ ಬೆಳೆಯುವ ಲಕ್ಷಣ ತೋರಿಸಿದೆ.

ಇದು ಪ್ರಸಕ್ತ ವರ್ಷದ 13ನೇ ಸಾಲಿನ ಪರೀಕ್ಷೆಯಾಗಿದೆ.ಸರ್ಕಾರಿ ವಾಹಿನಿ ಪ್ರಸಾರ ಮಾಡಿರುವ ಸುದ್ದಿಯ ಪ್ರಕಾರ ಕಿಮ್‌ ಜಾಂಗ್‌ ಉನ್‌ ಸೇರಿದಂತೆ ಆತನ ನಿಕಟವರ್ತಿಗಳು ಈ ಸಂದರ್ಭದಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next